ದಿ.20.01.2026 ರಂದು ಧಾರವಾಡದ ಮಾವು ಬೆಳೆಗಾರರ ಬಳಗ, ಧಾರವಾಡದ ಮಾವು ಅಭಿವೃದ್ಧಿ ಕೇಂದ್ರ ಹಾಗೂ ಗೋವಾದ ಜಿ ಎಮ್ ಆರ್ ವಿಮಾನ ನಿಲ್ದಾಣದ ಏರ್ ಕಾರ್ಗೊ ಸಂಸ್ಥೆಗಳ ಆಶ್ರಯದಲ್ಲಿ ಧಾರವಾಡದ ಮಾವು ಅಭಿವೃದ್ಧಿ ಕೇಂದ್ರದಲ್ಲಿ ಕರ್ನಾಟಕದಿಂದ ಮೋಪಾ ವಿಮಾನ ನಿಲ್ದಾಣದಿಂದ ಕರ್ನಾಟಕದ ಕೃಷಿ, ತೋಟಗಾರಿಕೆ ಉತ್ಪನ್ನಗಳನ್ನು ವಿಶೇಷವಾಗಿ ಮಾವಿನ ಸಾಗಾಣಿಕೆ, ಮಾರಾಟ ಹಾಗೂ ವಿದೇಶಗಳಿಗೆ ರಫ್ತು ಕುರಿತು ವಿವಿಧ ಭಾಗೀದಾರರ ಚರ್ಚಾತ್ಮಕ ಸಭೆಯನ್ನು ಏರ್ಪಡಿಸಲಾಯಿತು..


























