A team of mango growers visited Manohar International Airport (Cargo) in Goa ದಿ. 21.11.2025 ರಂದು ಧಾರವಾಡದ ಆಪೂಸ್ ಮಾವಿನ ರಫ್ತಿಗಾಗಿ ಗೋವಾದ ಮನೋಹರ ಇಂಟರ್ನ್ಯಾಶನಲ್ ಏರ್ಪೋರ್ಟ್ ಗೆ (ಕಾರ್ಗೊ) ಮಾವು ಬೆಳೆಗಾರರ ಬಳಗದ ತಂಡದ ಸದಸ್ಯರು ಭೇಟಿ ನೀಡಿದರು.